ಬಸ್ರೂರು: ದೀಪಾವಳಿ ಹಬ್ಬದ ಪ್ರಯುಕ್ತ ಬಸ್ರೂರಿನ ಅರೋನಿನ್ ಫರ್ನಿಚರ್ & ಇಂಟೀರಿಯರ್ನಲ್ಲಿ ವಿಶೇಷ ರಿಯಾಯಿತಿ ಮಾರಾಟ ಆಯೋಜಿಸಲಾಗಿದೆ. ಆಯ್ದ ಪೀಠೋಪಕರಣಗಳ ಮೇಲೆ ಶೇ. 30ರವರೆಗೆ ರಿಯಾಯಿತಿ, ವಿವಿಧ ಉತ್ಪನ್ನಗಳ ಖರೀದಿಗೆ ಉಚಿತ ಉಡುಗೊರೆಗಳು ಹಾಗೂ ಬಜಾಜ್ ಇಎಂಐ ಸೌಲಭ್ಯ ಒದಗಿಸಲಾಗುತ್ತಿದೆ. ಈ ವಿಶೇಷ ಮಾರಾಟ ನವೆಂಬರ್ 20ರವರೆಗೆ ನಡೆಯಲಿದೆ.

ದೀಪಾವಳಿ ಮಾರಾಟದ ಅಂಗವಾಗಿ ಬೆಡ್ರೂಮ್ ಸೆಟ್, ಸ್ಪ್ರಿಂಗ್ ಮೆಟ್ರೆಸ್, ವಾರ್ಡ್ರೋಬ್, ಡೈನಿಂಗ್ ಸೆಟ್ ಹಾಗೂ ಸೋಫಾ ಖರೀದಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ.

ಬೆಡ್ರೂಮ್ ಸೆಟ್ ಖರೀದಿಗೆ 8 ಇಂಚಿನ ಮೆಟ್ರೆಸ್ ಹಾಗೂ ಎರಡು ದಿಂಬುಗಳು ಉಚಿತ. 8 ಇಂಚಿನ ಸ್ಪ್ರಿಂಗ್ ಮೆಟ್ರೆಸ್ ಒಂದು ಖರೀದಿಸಿದರೆ ಮತ್ತೊಂದು ಉಚಿತ.

ನಾಲ್ಕು ಬಾಗಿಲಿನ ವಾರ್ಡ್ರೋಬ್ ಖರೀದಿಗೆ ಫ್ಯಾನ್, ನಾಲ್ಕು ಕುರ್ಚಿಗಳ ಡೈನಿಂಗ್ ಸೆಟ್ ಖರೀದಿಗೆ 5 ಲೀಟರ್ ಕುಕ್ಕರ್, ಆರು ಕುರ್ಚಿಗಳ ಡೈನಿಂಗ್ ಸೆಟ್ ಖರೀದಿಗೆ ಗ್ಯಾಸ್ ಸ್ಟೌವ್ ಹಾಗೂ ಮೂರು ಸೀಟರ್ ಸೋಫಾ ಖರೀದಿಗೆ ಡಿನ್ನರ್ ಸೆಟ್ ಉಚಿತವಾಗಿ ನೀಡಲಾಗುತ್ತದೆ.

ಗ್ರಾಹಕರ ಅನುಕೂಲಕ್ಕಾಗಿ ಬಜಾಜ್ ಇಎಂಐ ಸೌಲಭ್ಯವನ್ನೂ ಒದಗಿಸಲಾಗಿದ್ದು, ಇದು ಅರ್ಹತೆ ಮತ್ತು ನಿಯಮಗಳಿಗೆ ಒಳಪಟ್ಟಿರುತ್ತದೆ.

ಶೋರೂಮ್ ವಿಳಾಸ: ಅರೋನಿನ್ ಫರ್ನಿಚರ್ & ಇಂಟೀರಿಯರ್, ಬಿಜಿಆರ್ ಕಾಂಪ್ಲೆಕ್ಸ್, ಆರ್ಬಿ ಕೆಫೆ ಸಮೀಪ, ಬಸ್ರೂರು, ಕುಂದಾಪುರ.

ಸಂಪರ್ಕ: 95136 33696 / 95136 96336